Post office Recruitment: ಪೋಸ್ಟ್ ಆಫೀಸ್ ಹುದ್ದೆಗಳ ಹೊಸ ನೇಮಕಾತಿ 10ನೇ ತರಗತಿ 12ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

Post office

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ತಿಳಿಸುವುದೇನೆಂದರೆ ಪೋಸ್ಟ್ ಆಫೀಸ್ ಹುದ್ದೆಗಳಲ್ಲಿ ಖಾಲಿ ಇರುವ ಬೃಹತ್ ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟ್ ಆಫೀಸ್ ಹುದ್ದೆಗಳ ಅಧಿಸೂಚನೆಗಳ ಪ್ರಕಾರ ಸುಮಾರು 19 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆದ್ದರಿಂದ ಈ ಒಂದು ಲೇಖನದ ಮೂಲಕ ಪೋಸ್ಟ್ ಆಫೀಸ್ ಹುದ್ದೆಗಳ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಸ್ಟಾಪ್ ಕಾರ್ ಡ್ರೈವಿಂಗ್ ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹಾಗೂ ಅರ್ಹತೆ … Read more